Sandalwood IT Raid : ಐ ಟಿ ದಾಳಿಯಿಂದ ಸುದೀಪ್ ಹಾಗು ಬಿಗ್ ಬಾಸ್ ಶೋಗೂ ತೊಂದರೆ | FILMIBEAT KANNADA

Sandalwood IT Raid : ಐ ಟಿ ದಾಳಿಯಿಂದ ಸುದೀಪ್ ಹಾಗು ಬಿಗ್ ಬಾಸ್ ಶೋಗೂ ತೊಂದರೆ | FILMIBEAT KANNADA

ಸ್ಯಾಂಡಲ್ ವುಡ್ ನಟ, ನಿರ್ಮಾಪಕರ ಮನೆ ಮೇಲೆ ಐಟಿ ದಾಳಿ ಎರಡನೇ ದಿನವೂ ಮುಂದುವರೆದಿದ್ದು, ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇಂದು ರಾತ್ರಿಯೂ ಪರಿಶೀಲನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ಸಹಜವಾಗಿ ತೀರಾ ಕುತೂಹಲ ಮತ್ತು ಅನುಮಾನಕ್ಕೆ ಕಾರಣವಾಗಿದೆ. ಸತತ ಎರಡನೇ ದಿನ ಮುಂದುವರೆದ ಪರಿಶೀಲನೆಯಿಂದ ಸ್ಟಾರ್ ನಟರ ಚಿತ್ರಗಳಿಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಮತ್ತೊಂದೆಡೆ ಐಟಿ ದಾಳಿಯ ಬಿಸಿ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಗೂ ತಟ್ಟಲಿದೆ ಎಂಬ ಆತಂಕ ಕಾಡುತ್ತಿದೆ.br br br Sandalwood IT Raid: Kannada actor Sudeep will face big challenge in Bigg boss recording for this week after the IT raid.


User: Oneindia Kannada

Views: 100

Uploaded: 2019-01-04

Duration: 01:37