IND VS AUS 4TH TEST : ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ದಿಗ್ವಿಜಯ; ಚೊಚ್ಚಲ ಸರಣಿ ಗೆದ್ದ ವಿರಾಟ್ ಪಡೆ..!

IND VS AUS 4TH TEST : ಆಸ್ಟ್ರೇಲಿಯಾ ನೆಲದಲ್ಲಿ ಟೀಂ ಇಂಡಿಯಾ ದಿಗ್ವಿಜಯ; ಚೊಚ್ಚಲ ಸರಣಿ ಗೆದ್ದ ವಿರಾಟ್ ಪಡೆ..!

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಬರೋಬ್ಬರಿ 7 ದಶಕಗಳ ಬಳಿಕ ಕೊನೆಗೂ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಜಯಿಸಿದ ಸಾಧನೆ ಮಾಡಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಯ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಟೆಸ್ಟ್ ಪಂದ್ಯವನ್ನು ಜಯಿಸಿದೆ.br br Team India won 2-1 in the Border-Gavaskar Trophy series.

User: Oneindia Kannada

Views: 80

Uploaded: 2019-01-07

Duration: 08:01

Your Page Title