100 ಕೋಟಿ ರೂ. ತೆರಿಗೆ ವಂಚನೆ ಮಾಡಿದ ಸೋನಿಯಾ, ರಾಹುಲ್..! | Oneindia Kannada

100 ಕೋಟಿ ರೂ. ತೆರಿಗೆ ವಂಚನೆ ಮಾಡಿದ ಸೋನಿಯಾ, ರಾಹುಲ್..! | Oneindia Kannada

ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು 2011-12ರಲ್ಲಿ ತಮ್ಮ ಘೋಷಿತ ಹಾಗೂ ಮೌಲ್ಯನಿರ್ಣಯ ಮಾಡಿದ ಆದಾಯಕ್ಕಿಂತಲೂ ತಲಾ 155.41 ಮತ್ತು 154.96 ಕೋಟಿ ರೂ. ಆದಾಯಕ್ಕೆ ತೆರಿಗೆ ನೀಡದೆ ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ವರದಿ ಹೇಳಿದೆ.br br Congress leaders Sonia Gandhi, Rahul Gandhi and Oscar Fernandes had escaped incomes relating to Associated Journals Ltd, according to the sources of IT department.


User: Oneindia Kannada

Views: 219

Uploaded: 2019-01-09

Duration: 03:41

Your Page Title