Narendra Modi v/s Rahul Gandhi : ಇಬ್ಬರಲ್ಲಿ ಯಾರು ಜನಪ್ರಿಯರು? ಇಲ್ಲಿದೆ ಗೂಗಲ್ ರಿಪೋರ್ಟ್ |Oneindia Kannada

Narendra Modi v/s Rahul Gandhi : ಇಬ್ಬರಲ್ಲಿ ಯಾರು ಜನಪ್ರಿಯರು? ಇಲ್ಲಿದೆ ಗೂಗಲ್ ರಿಪೋರ್ಟ್ |Oneindia Kannada

A smart mix of social media tactics, use of technology, and recent poll wins have significantly pushed Rahul Gandhi's graph up on Google News searches, show data. Congress President Rahul Gandhi has emerged as the most searched politician in the online news segment, beating his political nemesis Prime Minister Narendra Modi. According to Google Trends, on a scale of 0-100, Rahul scored 45, while Modi scored 34 between January 1, 2018, and January 6, 2019br br br ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸಹ ಮೀರಿಸಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ಜನಪ್ರಿಯ ಆನ್‌ಲೈನ್ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಆನ್‌ಲೈನ್ ಹುಡುಕಾಟದಲ್ಲಿ ರಾಹುಲ್‌ ಗಾಂಧಿ ಅತಿ ಹೆಚ್ಚು ಸರ್ಚ್ ಆಗಿರುವ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ಇತ್ತೀಚಿನ ಗೂಗಲ್‌ ಟ್ರೆಂಡ್ಸ್ ರಿಪೋರ್ಟ್ ತಿಳಿಸಿದೆ.


User: Oneindia Kannada

Views: 269

Uploaded: 2019-01-09

Duration: 04:40

Your Page Title