ಫೈಟ್ ಮಾಡಲಿದ್ದಾರೆ ಉಪೇಂದ್ರ, ನಿಖಿಲ್ ಕುಮಾರಸ್ವಾಮಿ..! | FILMIBEAT KANNADA

By : Filmibeat Kannada

Published On: 2019-01-17

53 Views

01:31

ಸೀತಾರಾಮ ಕಲ್ಯಾಣ, ಐ ಲವ್ ಯು ಎರಡು ಸಿನಿಮಾಗಳಲ್ಲೂ ನಾಯಕಿಯಾಗಿ ಅಬಿನಯಿಸಿರೊ ರಚಿತಾ ರಾಮ್ ಗೆ ಇದಿಗ ಸಂಷ್ಟ ಎದುರಾಗಿದೆ, ಇದೆ ಜನವರಿ ೧೯ ರಂದು ದಾವಣಗೆರೆಯಲ್ಲಿ ಐ ಲವ್ ಯು ಸಿನಿಮಾದ ಆಡಿಯೋ ಲಾಂಚ್ ಇದ್ದು ಅದೆ ದಿನ ಮೈಸೂರಿನಲ್ಲಿ ಸೀತಾರಾಮ ಕಲ್ಯಾಣ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ಕೂಡ ಇದೆ ಅದ್ದರಿಂದ ರಚಿತಾ ಯಾವುದರಲ್ಲಿ ಭಾಗವಸಿಸಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ.

I Love You Cinema Audio Launch in Davanagere and Seetarama Kalyana pre Release Event in Mysore at same day so Rachita Ram is confused what to do.

Trending Videos - 17 May, 2024

RELATED VIDEOS

Recent Search - May 17, 2024