Yajamana Kannada Movie : ಯಜಮಾನ ಸಿನಿಮಾದ ಶಿವನಂದಿ ಹಾಡು ಹುಟ್ಟಿದ್ದು ಹೇಗೆ ಗೊತ್ತಾ..? | FILMIBEAT KANNADA

By : Filmibeat Kannada

Published On: 2019-01-17

8.2K Views

01:44

ಯಜಮಾನ ಸಿನಿಮಾದ ‘ಶಿವನಂದಿ’ ಹಾಡೀಗ ಭರ್ಜರಿ ಯಶಸ್ಸು ಕಂಡಿದೆ. ಕಳೆದೆರಡು ದಿನಗಳಿಂದ ಟ್ರೆಂಡಿಂಗ್​ನಲ್ಲಿ ಸಂಚಲನ ಮೂಡಿಸಿದೆ. ‘ಸಾರಥಿ’ ಸಿನಿಮಾದ ವರ್ಚಸ್ಸಿರೊ ಹಾಡಿಗೆ ಅಭಿಮಾನಿಗಳು ಫುಲ್​ ಮಾರ್ಕ್ಸ್ ಕೊಟ್ಟಿದ್ದಾರೆ. ಅಷ್ಟಕ್ಕೂ ‘ಶಿವನಂದಿ’ ಹಾಡಿಗೆ ‘ಭರ್ಜರಿ’ ಚೇತನ್ ಸಾಹಿತ್ಯ ಬರೆದಿದ್ದು, ಹಾಡು ಹುಟ್ಟಿದ ಹಿನ್ನೆಲೆಯನ್ನು ಚೇತನ್​ ಹಂಚಿಕೊಂಡಿದ್ದಾರೆ.

Director Chethan share his experience about Shivanandi song from Yajamana movie.

Trending Videos - 26 April, 2024

RELATED VIDEOS

Recent Search - April 26, 2024