lok sabha election 2019: ಲೋಕಸಭೆ ಚುನಾವಣೆಗೆ ಮುನ್ನವೇ ಬಿಎಸ್ ವೈಗೆ ಬಿಜೆಪಿ ಬೈ ಬೈ? | Oneindia Kannada

lok sabha election 2019: ಲೋಕಸಭೆ ಚುನಾವಣೆಗೆ ಮುನ್ನವೇ ಬಿಎಸ್ ವೈಗೆ ಬಿಜೆಪಿ ಬೈ ಬೈ? | Oneindia Kannada

lok sabha election 2019: ಇದು ಯಡಿಯೂರಪ್ಪನವರಿಗೆ ಕೊನೆ ಅವಕಾಶ. ಸರಕಾರ ರಚಿಸುವುದಕ್ಕೆ ಸಾಧ್ಯವಾಗದಿದ್ದರೂ ಈ ಮೈತ್ರಿ ಪಕ್ಷಗಳ ಮಧ್ಯೆ ಬೆಂಕಿ ಹಾಕಲೇಬೇಕು, ಕರ್ನಾಟಕದಲ್ಲಿ ರಾಷ್ಟ್ರಪತಿಗಳ ಆಳ್ವಿಕೆ ಬರುವಂತೆ ಮಾಡಲೇಬೇಕು. ಹಾಗೆ ಮಾಡದಿದ್ದರೆ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಜೀವನ ತೀರಾ ಹೀನಾಯವಾಗಿ ಕೊನೆಯಾಗುತ್ತದೆ...br br lok sabha election 2019: BJP high command may sideline Karnataka unit chief and Lingayat community prominent leader B.S.Yeddyurappa after miserable failure of operation lotus 3rd time and he fails to collapse JDS- Congress coalition government in Karnataka.


User: Oneindia Kannada

Views: 1

Uploaded: 2019-01-19

Duration: 04:16

Your Page Title