India v/s Australia: ಕ್ರಿಕೆಟ್‍ನ ಚಾಣಾಕ್ಯ ಎಂ ಎಸ್ ಧೋನಿ

India v/s Australia: ಕ್ರಿಕೆಟ್‍ನ ಚಾಣಾಕ್ಯ ಎಂ ಎಸ್ ಧೋನಿ

India vs Australia : MS Dhoni once again let his bat do all the talking, smashing an unbeaten 114 ball 87 to take India home by 7 wickets at the MCG.br br India vs Australia : ಪಂದ್ಯದ ಕೊನೆಯಲ್ಲಿ 47 ನೇ ಓವರ್​ನ ಡ್ರಿಂಕ್ಸ್ ಬ್ರೇಕ್ ವೇಳೆ, ಧೋನಿ ಅಂಪೈರ್ ಬಳಿ ಹೋಗಿ ಏನೋ ಮಾತಾಡಿದ್ರು. ಪಂದ್ಯ ವೀಕ್ಷಿಸುತ್ತಿದ್ದ ಪ್ರತಿಯೊಬ್ಬರು ಧೋನಿ ಅಂಪೈರ್​ ಹತ್ತಿರ ಏನು ಮಾತಾಡಿದ್ರು. ಅಂಪೈರ್ ಧೋನಿಗೆ ಏನು ತೋರಿಸಿದ್ರು ಅಂತ ತಲೆಯಲ್ಲಿ ಹುಳ ಬಿಟ್ಟುಕೊಂಡಿದ್ರು. ಈಗ ಅದಕ್ಕೆಲ್ಲಾ ಉತ್ತರ ಸಿಕ್ಕಿದೆ.


User: Oneindia Kannada

Views: 94

Uploaded: 2019-01-19

Duration: 01:31

Your Page Title