Siddaganga Swamiji : ವೀರಶೈವ ಲಿಂಗಾಯತ ಪದ್ದತಿಯಲ್ಲಿ ಸಿದ್ದಗಂಗಾ ಶ್ರೀಗಳ ಅಂತ್ಯಕ್ರಿಯೆ | Oneindia Kannada

Siddaganga Swamiji : ವೀರಶೈವ ಲಿಂಗಾಯತ ಪದ್ದತಿಯಲ್ಲಿ ಸಿದ್ದಗಂಗಾ ಶ್ರೀಗಳ ಅಂತ್ಯಕ್ರಿಯೆ | Oneindia Kannada

Siddaganga Seer Shivakumara Swami's Kriya Samadhi construction at Old Siddaganga Mutt, Tumkur started 37 years before. Shivakumara Swamiji himself instructed how to build a Gadduge(tomb) according to Virakta tradition. Dr Shivakumara Swamiji's final rites to held according to Veerashaiva Lingayat custombr br br ತುಮಕೂರಿನ ಸಿದ್ದಗಂಗಾಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಸಮಾಧಿ ಸ್ಥಳವನ್ನು ಗುರುತಿಸಿ, ಸಮಾಧಿ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರು. ಸುಮಾರು 37ವರ್ಷಗಳ ಹಿಂದೆ ಆರಂಭವಾದ ಕ್ರಿಯಾ ಸಮಾಧಿ ಕಟ್ಟಡ ನಿರ್ಮಾಣ, ಇಂದು(ಜನವರಿ 22) ಪೂರ್ಣಗೊಳ್ಳಲಿದೆ.


User: Oneindia Kannada

Views: 222

Uploaded: 2019-01-22

Duration: 01:31

Your Page Title