ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನ ಗೆಲ್ಲಿಸಬಹುದಾ? ಇಲ್ಲಿದೆ ಒಂದು ವಿಮರ್ಶೆ | Oneindia Kanada

ಪ್ರಿಯಾಂಕಾ ಗಾಂಧಿ ಕಾಂಗ್ರೆಸ್ ನ ಗೆಲ್ಲಿಸಬಹುದಾ? ಇಲ್ಲಿದೆ ಒಂದು ವಿಮರ್ಶೆ | Oneindia Kanada

Priyanka Gandhi appointed as Congress General Secretary for Uttar Pradesh east. What is the calculation behind this move by AICC ahead of Loksabha elections 2019? Here is an analysis. br br ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರಪ್ರದೇಶದಲ್ಲಿ ಅಖಾಡಕ್ಕೆ ಇಳಿಸಿರುವುದು ಅದೇ ಲೆಕ್ಕಾಚಾರದಲ್ಲಿ. ಅಲ್ಲಿಗೆ ರಾಷ್ಟ್ರ ರಾಜಕಾರಣಕ್ಕೆ ಪ್ರಿಯಾಂಕಾ ಅವರು ಬರುವುದಿಲ್ಲ. ಏನಿದ್ದರೂ ನಿರ್ಣಾಯಕ ಕದನ ಇರುವ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಸುವುದಕ್ಕೆ ಹಾಗೂ ಬಿಜೆಪಿಗೆ ಎಲ್ಲೆಲ್ಲಿ ಹೊಡೆತ ನೀಡಬಹುದೋ ಅಲ್ಲಿ ಪೆಟ್ಟು ಕೊಡುವುದಕ್ಕೆ ಮಾತ್ರ ಸೀಮಿತರಾಗುತ್ತಾರೆ ಎನ್ನುವುದೇ ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ ಕೂಡ.


User: Oneindia Kannada

Views: 538

Uploaded: 2019-01-24

Duration: 03:54

Your Page Title