Yajamana Movie: ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!

Yajamana Movie: ದರ್ಶನ್-ಭಟ್ಟರ ಜೋಡಿಯಲ್ಲಿ ಬಂದ ಎಲ್ಲ ಹಾಡುಗಳು ಸೂಪರ್ ಹಿಟ್.!

Yajamana Movie: ಯೋಗರಾಜ್ ಭಟ್ಟರು ಹಾಡು ಬರೆದ್ರು ಅಂದ್ರೆ ಆ ಹಾಡು ಸೂಪರ್ ಹಿಟ್ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಭಟ್ಟರ ಸಾಹಿತ್ಯಕ್ಕೆ ಒಳ್ಳೆ ಸಿಂಗರ್ ಸಿಕ್ಬಿಟ್ರೆ ಮುಗಿತು. ಆ ಹಾಡಿನ ಗತ್ತು, ಗಮ್ಮತ್ತು ಕೇಳೋದೇ ಬೇಡ. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಟ್ರೆಂಡಿಂಗ್, ಹಿಟ್, ಲೈಕ್ಸ್ ಫಿಕ್ಸ್.br br Yajamana Movie: Director yograj bhat and challenging star darshan combination songs are creates trend in kannada industry. hers is the list of darshan and bhat songs.


User: Filmibeat Kannada

Views: 9

Uploaded: 2019-01-26

Duration: 02:59

Your Page Title