Lok Sabha Election 2019 : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Lok Sabha Election 2019 : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪರಿಚಯ | Oneindia Kannada

Lok Sabha Election 2019: Who will be the BJP Candidate in Bangalore Central? constituency? This constituency was represented by P. C. Mohan. Now after him, who will sit in his position?br br ಲೋಕಸಭೆ ಚುನಾವಣೆ 2019 : ಕೆಲವು ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕುತೂಹಲಕಾರಿ ಆಗಿರುತ್ತದೆ. ಏಕೆಂದರೆ ಅಲ್ಲಿನ ಜಾತಿ-ಧರ್ಮ ಮತ್ತಿತರ ಲೆಕ್ಕಾಚಾರಗಳನ್ನೂ ಮೀರಿ ಅಭ್ಯರ್ಥಿ ಜಯ ದಾಖಲಿಸುವಾಗ ಅಂಥ ಅಚ್ಚರಿ ಸಹಜ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಂಥ ಅಚ್ಚರಿಯ ಫಲಿತಾಂಶ ನೀಡಿರುವ ಕ್ಷೇತ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ಅದಕ್ಕೆ ಕಾರಣಗಳನ್ನು ತೆರೆದಿಡುತ್ತಾ ಆ ಕ್ಷೇತ್ರದ ಪರಿಚಯ ಮಾಡಿಕೊಡುತ್ತಿದ್ದೇವೆ.


User: Oneindia Kannada

Views: 16

Uploaded: 2019-01-29

Duration: 04:26