IND VS NZ : ಕೆ, ಎಲ್, ರಾಹುಲ್ ಗೆ ಇದೇ ಕೊನೇ ಅವಕಾಶ..! | Oneindia Kannada

IND VS NZ : ಕೆ, ಎಲ್, ರಾಹುಲ್ ಗೆ ಇದೇ ಕೊನೇ ಅವಕಾಶ..! | Oneindia Kannada

ಇಂಗ್ಲೆಂಡ್​ ಲಯನ್ಸ್​ ವಿರುದ್ಧದ ಅನಧಿಕೃತ ಏಕದಿನ ಸರಣಿ ಗೆದ್ದ ಭಾರತ ಎ ತಂಡ, ಈಗ ನಾಲ್ಕು ದಿನಗಳ ಪಂದ್ಯದ ಸರಣಿಗೆ ಸಜ್ಜಾಗುತ್ತಿದೆ. ಫೆಬ್ರವರಿ 7 ರಿಂದ ಎರಡು ಪಂದ್ಯಗಳ ಸರಣಿ ಆರಂಭವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ, ಬಿಸಿಸಿಐ 14 ಜನ ಆಟಗಾರರ ತಂಡವನ್ನ ಪ್ರಕಟಿಸಿದೆ.br br India A, who won the unofficial ODI series against England Lions, are now preparing for a four-day match series. The two-match series will begin from February 7. For the first match of the series, the BCCI has announced a team of 14 players.


User: Oneindia Kannada

Views: 339

Uploaded: 2019-01-31

Duration: 01:27

Your Page Title