ಅಗ್ನಿಸಾಕ್ಷಿ ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹುಡುಗಿಯರಿಗೆ ಕೊಟ್ರು ಶಾಕಿಂಗ್ ಸುದ್ದಿ | FILMIBEAT KANNADA

ಅಗ್ನಿಸಾಕ್ಷಿ ಸಿದ್ದಾರ್ಥ್ ಅಲಿಯಾಸ್ ವಿಜಯ್ ಸೂರ್ಯ ಹುಡುಗಿಯರಿಗೆ ಕೊಟ್ರು ಶಾಕಿಂಗ್ ಸುದ್ದಿ | FILMIBEAT KANNADA

TV Actor, Agnisakshi fame Agnisakshi Siddharth aka Vijay Suriya gives a shocking news to his female fans. Vijay Surya to get married to Software Engineer Chaitra on Feb 14th. br br 'ಅಗ್ನಿಸಾಕ್ಷಿ' ಧಾರಾವಾಹಿ ಮೂಲಕ ಕನ್ನಡಿಗರ ಮನೆ-ಮನಗಳಿಗೆ ಲಗ್ಗೆ ಇಟ್ಟ ನಟ ವಿಜಯ್ ಸೂರ್ಯ. ನೋಡಲು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿರುವ ವಿಜಯ್ ಸೂರ್ಯಗೆ ಫೀಮೇಲ್ ಫ್ಯಾನ್ಸ್ ಜಾಸ್ತಿ. ಅದೆಷ್ಟೋ ಹುಡುಗಿಯರ ಡ್ರೀಮ್ ಬಾಯ್ ಆಗಿರುವ ವಿಜಯ್ ಸೂರ್ಯ ಇದೀಗ ಯುವತಿಯರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ.


User: Filmibeat Kannada

Views: 10

Uploaded: 2019-02-02

Duration: 01:31

Your Page Title