'ಯಜಮಾನ' ಟೈಟಲ್ ಹಾಡಿನಲ್ಲಿ ಸರ್ಪ್ರೈಸ್ , ದಿನಾಂಕ ಪ್ರಕಟ..! | FILMIBEAT KANNADA

'ಯಜಮಾನ' ಟೈಟಲ್ ಹಾಡಿನಲ್ಲಿ ಸರ್ಪ್ರೈಸ್ , ದಿನಾಂಕ ಪ್ರಕಟ..! | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಹಾಡುಗಳಿಂದ ಉತ್ಸವ ಮಾಡುತ್ತಿದೆ. ಸದ್ಯ ಮೂರು ಹಾಡುಗಳು ರಿಲೀಸ್ ಆಗಿದ್ದು, ದಾಖಲೆಗಳು ಉಡೀಸ್ ಆಗಿದೆ. ಅದೇ ರೀತಿ ಹಾಡುಗಳು ಕೂಡ ಜನರ ಮೆಚ್ಚುಗೆ ಗಳಿಸಿಕೊಂಡಿದೆ. ಈಗ ನಾಲ್ಕನೇ ಹಾಡಿನ ಸರದಿ. ಮೂರು ಸೂಪರ್ ಹಿಟ್ ಹಾಡು ನೀಡಿದ ಯಜಮಾನ್ರು ನಾಲ್ಕನೇ ಹಾಡು ಯಾವುದು ಮತ್ತು ಯಾವಾಗ ಎಂಬ ಕುತೂಹಲ ಡಿ ಬಾಸ್ ಭಕ್ತರಲ್ಲಿ ಕಾಡ್ತಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.br br The most expected & exciting song of Yajamana Title Track in Santosh Ananddram lyrics & V Harikrishna music is releasing on Tuesday 5th february 5pm on DBeats YouTube channel.


User: Filmibeat Kannada

Views: 2

Uploaded: 2019-02-02

Duration: 01:48

Your Page Title