Bazar kannada movie : ಪ್ರ್ಯಾಂಕ್ ಕಾಲ್​ನಲ್ಲಿ ಕಾಲೆಳೆದ ದರ್ಶನ್..! | FILMIBEAT KANNADA

By : Filmibeat Kannada

Published On: 2019-02-02

2 Views

01:31

ನಟ ದರ್ಶನ್​, ಧನ್ವೀರ್​ಗೆ ಕಾಲ್ ಮಾಡಿ ಶುಭಾಶಯ ಕೋರಿದ್ದಾರೆ. ಆದರೆ ದರ್ಶನ್ ಶುಭಾಶಯ ಕೋರುವ ವೇಳೆ ಧನ್ವೀರ್​ಗೆ ಕಾಲೆಳೆದಿದ್ದಾರೆ. ಅಪರಿಚಿತ ನಂಬರ್​ನಿಂದ ಧನ್ವೀರ್​ಗೆ ಕರೆ ಮಾಡಿದ್ದ ದರ್ಶನ್,​ ಡಿಫರೆಂಟ್​ ವಾಯ್ಸ್​ನಲ್ಲಿ ಮಾತನಾಡಿಸಿದ್ದಾರೆ. ಅಲ್ಲದೇ ನಿಮ್ಮ ಅಭಿಮಾನಿ ಎಂದು ಕಾಲೆಳೆಯಲು ಮುಂದಾಗಿದ್ದಾರೆ.

Actor Darshan called Dhanveer and wish him. Darshan called to Dhanveer from an unknown number and spoke in a different voice. And Darshan said am your fan.

Trending Videos - 27 April, 2024

RELATED VIDEOS

Recent Search - April 27, 2024