Nata Sarvabhouma Movie : ನಟಸಾರ್ವಭೌಮನ ಬಗ್ಗೆ ಕುತೂಹಲಕಾರಿ ವಿಷಯಗಳನ್ನ ಬಿಚ್ಚಿಟ್ಟ ರಚಿತಾ ರಾಮ್

Nata Sarvabhouma Movie : ನಟಸಾರ್ವಭೌಮನ ಬಗ್ಗೆ ಕುತೂಹಲಕಾರಿ ವಿಷಯಗಳನ್ನ ಬಿಚ್ಚಿಟ್ಟ ರಚಿತಾ ರಾಮ್

Nata Sarvabhouma movie is releasing on February 7th. Kannada actress Rachita Ram Rachita Ram reveals the secrets of Nata Sarvabhouma. The film starring Puneeth Rajkumar, Rachita ram, Anupama Parameswaran.br br ಡಿಂಪಲ್ ಕ್ವೀನ್ ರಚಿತಾ ರಾಮ್ ಈ ವರ್ಷ ಸಿಕ್ಕಾಪಟ್ಟೆ ಬ್ಯುಸಿ. 'ಸೀತಾರಾಮ ಕಲ್ಯಾಣ'ದ ಯಶಸ್ಸಿನ ನಂತರ ಈಗ 'ನಟಸಾರ್ವಭೌಮ'ನ ಜೊತೆ ಮತ್ತೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ. 'ಚಕ್ರವ್ಯೂಹ' ಸಿನಿಮಾದ ಬಳಿಕ ಅಪ್ಪುಗೆ ನಾಯಕಿಯಾಗಿರುವ ರಚಿತಾ ಈ ಬಾರಿ ಹಾರರ್ ಥ್ರಿಲ್ಲರ್ ಮೂಲಕ ಎಂಟ್ರಿಕೊಟ್ಟಿದ್ದಾರೆ.


User: Filmibeat Kannada

Views: 4

Uploaded: 2019-02-05

Duration: 02:52

Your Page Title