ಎಂ ಎಸ್‌ ಧೋನಿ ಅಪರೂಪದ ದಾಖಲೆ..! | Oneindia Kannada

ಎಂ ಎಸ್‌ ಧೋನಿ ಅಪರೂಪದ ದಾಖಲೆ..! | Oneindia Kannada

ಭಾರತದ ಅನುಭವಿ ಆಟಗಾರ ಎಂಎಸ್ ಧೋನಿ ಅಪರೂಪದ ಸಾಧನೆಗಾಗಿ ಗುರುತಿಸಿಕೊಂಡಿದ್ದಾರೆ. ಭಾರತ-ನ್ಯೂಜಿಲ್ಯಾಂಡ್ ಮೂರನೇ ಪಂದ್ಯದಲ್ಲಿ ಧೋನಿ 300 ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಆಟಗಾರನಾಗಿ ಗಮನ ಸೆಳೆದರು.br br India's veteran batsman MS Dhoni has been recognized for his rare achievement. In the third match of India-New Zealand t20, Dhoni became India's first player to play 300 T20 matches.


User: Oneindia Kannada

Views: 124

Uploaded: 2019-02-11

Duration: 01:10

Your Page Title