ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ಬಿಗ್ ಬಾಸ್' ಪ್ರಥಮ್..! | FILMIBEAT KANNADA

ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ಬಿಗ್ ಬಾಸ್' ಪ್ರಥಮ್..! | FILMIBEAT KANNADA

ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಇಂಡಸ್ಟ್ರಿಯಲ್ಲಿರುವ ಬಹುತೇಕ ಎಲ್ಲ ನಟರ ಜೊತೆಯಲ್ಲೂ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಅದೇ ರೀತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿಯೂ ಪ್ರಥಮ್ ಟಚ್ ನಲ್ಲಿ ಇದ್ದಾರೆ. ಪ್ರಥಮ್ ಅಭಿನಯಿಸಿದ್ದ 'ಎಂಎಲ್ಎ' ಚಿತ್ರದ ಆಡಿಯೋ ಲಾಂಚ್ ಮಾಡಿದ್ದು ಕೂಡ ದರ್ಶನ್ ಅವರೇ.br br Challenging star darshan fans expressed angry on bigg boss pratham.


User: Filmibeat Kannada

Views: 1.2K

Uploaded: 2019-02-13

Duration: 02:14

Your Page Title