Pulwama : ಯೋಧರ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲಿದ್ದೇವೆ ಎಂದು ಎಚ್ಚರಿಸಿದ ಮೋದಿ | Oneindia Kannada

Pulwama : ಯೋಧರ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲಿದ್ದೇವೆ ಎಂದು ಎಚ್ಚರಿಸಿದ ಮೋದಿ | Oneindia Kannada

The meeting of the Cabinet Committee on Security is underway at 7, Lok Kalyan Marg, after 44 CRPF jawans killed in a terror attack in Pulwama in Jammu and Kashmir. Cabinet Committee on Security under the leadership of Narendra Modi is discussing what action has to be taken against terrorists. br br ಲವತ್ತನಾಲ್ಕು ಯೋಧರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ರಕ್ಕಸ ದಾಳಿಯ ವಿರುದ್ಧ ಏನು ಕ್ರಮ ಜರುಗಿಸಬೇಕು ಎಂದು ನಿರ್ಧರಿಸಲು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭದ್ರತಾ ಸಂಪುಟ ಸಮಿತಿ ಸಭೆ ನಡೆಸುತ್ತಿದೆ. ನಮ್ಮ ಯೋಧರ ಒಂದೊಂದು ರಕ್ತದ ಹನಿಗೂ ಪ್ರತೀಕಾರ ತೆಗೆದುಕೊಳ್ಳಲಿದ್ದೇವೆ, ನಮ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.


User: Oneindia Kannada

Views: 705

Uploaded: 2019-02-15

Duration: 01:52

Your Page Title