ವನ್ಯಜೀವಿ ಫೋಟೋಗ್ರಫಿ ಬಗ್ಗೆ ದರ್ಶನ್ ಹೇಳಿದ್ದಿಷ್ಟು | Oneindia Kannada

ವನ್ಯಜೀವಿ ಫೋಟೋಗ್ರಫಿ ಬಗ್ಗೆ ದರ್ಶನ್ ಹೇಳಿದ್ದಿಷ್ಟು | Oneindia Kannada

ವಿಶ್ವ ವನ್ಯಜೀವಿ ದಿನ ಹಿನ್ನೆಲೆ ಮೈಸೂರಿನ ಸಂದೇಶ್ ಪ್ರಿನ್ಸ್ ಹೊಟೆಲ್ನಲ್ಲಿ ಮೂರು ದಿನಗಳ ಕಾಲ ನಟ ದರ್ಶನ್ ಸೆರೆ ಹಿಡಿದ ವನ್ಯಜೀವಿ ಛಾಯಾಚಿತ್ರಗಳ ಪ್ರದರ್ಶನ ಮಾಡಲಾಗುತ್ತಿದೆ. ದರ್ಶನ್ ಕಾಡಿನಲ್ಲಿ ಸೆರೆ ಹಿಡಿದ 75 ಆಯ್ದ ಛಾಯಾಚಿತ್ರಗಳನ್ನ ಪ್ರದರ್ಶನ ಇಡಲಾಗಿದ್ದು ಇದರಿಂದ ಬಂದ ಹಣವನ್ನ ವನ್ಯಜೀವಿ ಸಂರಕ್ಷಣಾ ನಿಧಿಗೆ ನೀಡಲು ನಿರ್ಧರಿಸಲಾಗಿದೆ.


User: Oneindia Kannada

Views: 101

Uploaded: 2019-03-01

Duration: 03:03

Your Page Title