Yajamana movie : ಅಭಿಮಾನಿಗಳ ಅಭಿಮಾನ ನೋಡಿದ್ರೆ ದರ್ಶನ್ ಅಚ್ಚರಿ ಆಗೋದಂತು ಪಕ್ಕಾ..! |FILMIBEAT KANNADA

Yajamana movie : ಅಭಿಮಾನಿಗಳ ಅಭಿಮಾನ ನೋಡಿದ್ರೆ ದರ್ಶನ್ ಅಚ್ಚರಿ ಆಗೋದಂತು ಪಕ್ಕಾ..! |FILMIBEAT KANNADA

ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.br br Challenging star Darshan and Rashmika Mandanna's most expected movie 'Yajamana' released today. The movie is a mass and family entertainer. Song and action scenes are highlight in this movie.


User: Filmibeat Kannada

Views: 86

Uploaded: 2019-03-01

Duration: 02:53

Your Page Title