Surgical Strike 2: ಪಾಕ್ ಪ್ರಧಾನಿ ಪಠಿಸಿದ ಮಂತ್ರ: ಯಾವ ಆಂಗಲ್ ನಿಂದ ನಗೋಣ! | Oneindia Kannada

Surgical Strike 2: ಪಾಕ್ ಪ್ರಧಾನಿ ಪಠಿಸಿದ ಮಂತ್ರ: ಯಾವ ಆಂಗಲ್ ನಿಂದ ನಗೋಣ! | Oneindia Kannada

ಪಾಕಿಸ್ತಾನದ ಯುದ್ದ ವಿಮಾನ ಎಫ್ 16 ಅನ್ನು ಬೆನ್ನಟ್ಟುತ್ತಾ ಸಾಗಿ, ಪಾಕಿಸ್ತಾನದ ನೆಲದಲ್ಲಿ ಬಂಧನಕ್ಕೊಳಗಾದ ನಮ್ಮ ಹೆಮ್ಮೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಶಾಂತಿಯ ಸಂಕೇತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.br br For peace gesture releasing Indain Wing Commander Abhinandan, Pak PM Imran Khan: What is the exact reason.Is it because of international pressure or real peace Pak wants.


User: Oneindia Kannada

Views: 193

Uploaded: 2019-03-01

Duration: 05:06