Kurukshetra Movie : ದರ್ಶನ್ ಕುರುಕ್ಷೇತ್ರಕ್ಕೆ ಅಡ್ಡಿಯಾಗ್ತಾರಾ ನಿಖಿಲ್ ಕುಮಾರಸ್ವಾಮಿ | Oneindia kannada

Kurukshetra Movie : ದರ್ಶನ್ ಕುರುಕ್ಷೇತ್ರಕ್ಕೆ ಅಡ್ಡಿಯಾಗ್ತಾರಾ ನಿಖಿಲ್ ಕುಮಾರಸ್ವಾಮಿ | Oneindia kannada

Challenging star darshan, Nikhil kumar, Ravichandran, Ambareesh starrer Kurukshetra movie is set to release on April first week. as per some political development of Nikhil kumar, movie will doubt to release on that date.br br br ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಎಂದೇ ಗುರುತಿಸಿಕೊಂಡಿರುವ 'ಕುರುಕ್ಷೇತ್ರ' ಯುಗಾದಿ ಹಬ್ಬಕ್ಕೆ ರಿಲೀಸ್ ಆಗುತ್ತೆ ಎಂದು ಸ್ವತಃ ನಿರ್ಮಾಪಕರೇ ಹೇಳಿದ್ದಾರೆ. ಏಪ್ರಿಲ್ 5ಕ್ಕೆ ಮುನಿರತ್ನ ಕುರುಕ್ಷೇತ್ರ ಬರಬಹುದು ಎಂಬ ನಿರೀಕ್ಷೆಯಲ್ಲಿ ಡಿ ಬಾಸ್ ಬಳಗ ಎದುರು ನೋಡುತ್ತಿದೆ. ಆದ್ರೆ, ನಿರ್ಮಾಪಕರ ಲೆಕ್ಕಾಚಾರವೂ ತಲೆಕೆಳಗಾಗುವ ಎಲ್ಲ ಲಕ್ಷಣಗಳು ಕಾಡುತ್ತಿದೆ. ಇಷ್ಟು ದಿನ ಗ್ರಾಫಿಕ್ಸ್ ಕೆಲಸದಿಂದ ಬಿಡುಗಡೆ ವಿಳಂಬವಾಗುತ್ತಿದೆ ಎನ್ನಲಾಗುತ್ತಿತ್ತು. ಆದ್ರೀಗ, ನಿಖಿಲ್ ಕುಮಾರ್ ಅವರಿಂದ ಕುರುಕ್ಷೇತ್ರ ರಿಲೀಸ್ ಗೆ ಕಂಟಕವಾಗಬಹುದು.


User: Filmibeat Kannada

Views: 532

Uploaded: 2019-03-04

Duration: 00:16

Your Page Title