Lok Sabha Elections 2019 : ನಿಖಿಲ್ ಕುಮಾರಸ್ವಾಮಿ ವಿರುದ್ಧ ಶುರುವಾಯ್ತು ಟ್ವಿಟ್ಟರ್ ಅಭಿಯಾನ | Oneindia Kannada

Lok Sabha Elections 2019 : ನಿಖಿಲ್ ಕುಮಾರಸ್ವಾಮಿ ವಿರುದ್ಧ ಶುರುವಾಯ್ತು ಟ್ವಿಟ್ಟರ್ ಅಭಿಯಾನ | Oneindia Kannada

Twitter campaign started against Nikhil Kumaraswamy. #GoBackNikhilKumaraswamy twitter campaign against Karnataka chief minister H.D.Kumaraswamy son Nikhil Kumaraswamy who wish to contest for 2019 Lok Sabha Election form Mandya seat. br br ನಟ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ಲೋಕಸಭಾ ಚುನಾವಣಾ ಕಣಕ್ಕಿಳಿಯಲು ಬಯಸಿದ್ದಾರೆ. ನಿಖಿಲ್ ಸ್ಪರ್ಧೆ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಟ್ವಿಟರ್‌ನಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ #GoBackNikhilKumaraswamy ಅಭಿಯಾನ ಆರಂಂಭವಾಗಿದೆ.


User: Oneindia Kannada

Views: 1.1K

Uploaded: 2019-03-07

Duration: 02:02

Your Page Title