ಯೋಗಿ ಆದಿತ್ಯನಾಥ್ ರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | ತಿರುಗೇಟು ಕೊಟ್ಟ ಬಿಜೆಪಿ

ಯೋಗಿ ಆದಿತ್ಯನಾಥ್ ರನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ | ತಿರುಗೇಟು ಕೊಟ್ಟ ಬಿಜೆಪಿ

Former CM Siddaramaiah tweet on Tilak and referring UP CM Yogi Adityanath name, BJP bounced back with Dushyashana stroy of Mahabharatha.br br ನಾಮ ಕಂಡರೆ ಭಯ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರ ವಿರುದ್ದ ತಿರುಗಿ ಬಿದ್ದಿದ್ದ ಟ್ವಿಟ್ಟಿಗರು, ಸಾಕುಸಾಕು ಅನಿಸುವಷ್ಟು ತಿಲಕ ಹಾಕಿಕೊಂಡ ಫೋಟೋವಿರುವ ಪೋಸ್ಟುಗಳನ್ನು ಹಾಕಿದ್ದರು. ತನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವಾಗ ಸಿದ್ದರಾಮಯ್ಯ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಎಳೆದು ತಂದಿದ್ದರು. ಇದಕ್ಕೆ ಟ್ವಿಟ್ಟಿಗರು ಖಾರವಾದ ಪ್ರತಿಕ್ರಿಯೆಯನ್ನು ನೀಡಿದ್ದರು.


User: Oneindia Kannada

Views: 562

Uploaded: 2019-03-07

Duration: 01:51

Your Page Title