ನಾಲ್ಕನೇ ಪಂದ್ಯದ ಸೋಲಿನಿಂದ ಟೀಂ ಇಂಡಿಯಾದ ಆಸೆ ಮಣ್ಣುಪಾಲು..? | Oneindia Kannada

ನಾಲ್ಕನೇ ಪಂದ್ಯದ ಸೋಲಿನಿಂದ ಟೀಂ ಇಂಡಿಯಾದ ಆಸೆ ಮಣ್ಣುಪಾಲು..? | Oneindia Kannada

ಮೊಹಾಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ 23 ವರ್ಷಗಳಿಂದಲೂ ಅನುಭವಿಸುತ್ತಿರುವ ಸೋಲಿಗೆ ಅಂತ್ಯ ಹಾಡುವ ಟೀಮ್ ಇಂಡಿಯಾ ಆಸೆ ಮತ್ತೆ ಮಣ್ಣುಪಾಲಾಗಿದೆ. ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 4 ವಿಕೆಟ್ ಜಯ ಗಳಿಸಿದೆ. ಈ ಪಂದ್ಯಗೊಂದಿಗೆ ಇತ್ತಂಡಗಳ ನಡುವಣ ಐದು ಪಂದ್ಯಗಳ ಏಕದಿನ ಸರಣಿ 2-2ರಿಂದ ಸಮಬಲಗೊಂಡಿದೆ.br India's hopes of ending defeat to Australia in the Mohali cricket stadium for 23 years have been restored. Australia won the 4th ODI by 4 wickets. With this match, the five-match ODI series between them ends at 2-2.


User: Oneindia Kannada

Views: 227

Uploaded: 2019-03-11

Duration: 01:57

Your Page Title