ನೀವು Phone ಹಿಡಿಯುವ Style ಮೇಲೆ ನಿಮ್ಮ ಭವಿಷ್ಯ ಇದೆ!

ನೀವು Phone ಹಿಡಿಯುವ Style ಮೇಲೆ ನಿಮ್ಮ ಭವಿಷ್ಯ ಇದೆ!

ನಾವು ಯಾವಾಗಲೂ ಫೋನ್ ನ್ನು ಸುರಕ್ಷಿತವಾಗಿಟ್ಟುವ ರೀತಿಯಲ್ಲಿ, ನಮಗೆ ಕಂಫರ್ಟ್ ಆಗುವ ರೀತಿಯಲ್ಲಿ ಫೋನ್ ನ್ನು ಹಿಡಿದುಕೊಳ್ಳುತ್ತೇವೆ. ನಾವು ಫೋನ್ ಹೇಗೆ ಹಿಡಿದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ಅಡಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಲ್ಲಿ ಕೆಲವು ಅಂಶಗಳನ್ನು ನಮೂದಿಸಲಾಗಿದೆ.


User: Gizbot

Views: 46

Uploaded: 2019-03-12

Duration: 04:17

Your Page Title