Lok Sabha Elections 2019 : ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ರಮೇಶ್ ಜಾರಕಿಹೊಳಿ ನಡುವೆ ಟಿಕೆಟ್ ಜಟಾಪಟಿ ಶುರುವಾಯ್ತು

Lok Sabha Elections 2019 : ಲಕ್ಷ್ಮಿ ಹೆಬ್ಬಾಳ್ಕರ್ ಹಾಗು ರಮೇಶ್ ಜಾರಕಿಹೊಳಿ ನಡುವೆ ಟಿಕೆಟ್ ಜಟಾಪಟಿ ಶುರುವಾಯ್ತು

Ramesh Jarkiholi and Lakshmi Hebbalkar in Delhi lobbying for Belagavi Congress ticket for Lok Sabha elections 2019. Lakshmi Hebbalkar brother Channaraj Hattiholi party ticket aspirant. Ramesh Jarkiholi bats in favor of Vivek Rao Patil.br br ಬೆಳಗಾವಿ ರಾಜಕೀಯದಲ್ಲಿ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಮತ್ತೊಮ್ಮೆ ಹಗ್ಗಜಗ್ಗಾಟ ಆರಂಭವಾಗಿದೆ. ಲೋಕಸಭಾ ಚುನಾವಣೆ ಟಿಕೆಟ್ ವಿಚಾರದಲ್ಲಿ ಇಬ್ಬರು ನಾಯಕರು ದೆಹಲಿಗೆ ತೆರಳಿದ್ದಾರೆ.


User: Oneindia Kannada

Views: 1

Uploaded: 2019-03-18

Duration: 01:52

Your Page Title