Dharwad : ಮಾರ್ಚ್ 19, 2019ರಂದು ಧಾರವಾಡದಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿತ

Dharwad : ಮಾರ್ಚ್ 19, 2019ರಂದು ಧಾರವಾಡದಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿತ

Seven Storey Building which was under construction, collapsed on March 19, 2019 in Dharwad. More than 150 people struck under construction building collapse in Dharwad, rescue operation is under goingbr br br ಧಾರವಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಏಳು ಅಂತಸ್ತಿನ ಕಟ್ಟಡ ಕುಸಿದಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟು ಏಳು ಅಂತಸ್ತಿನ ಕಟ್ಟಡವು ಇದಾಗಿದ್ದು, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಕಾರ್ಮಿಕರು ಕಟ್ಟಡದಡಿ ಸಿಲುಕಿದ್ದಾರೆ. ಸಂಪೂರ್ಣ ಕಟ್ಟಡವೇ ಧರೆಗುರುಳಿದೆ.


User: Oneindia Kannada

Views: 108

Uploaded: 2019-03-19

Duration: 02:47

Your Page Title