Lok Sabha Elections 2019 : ಸುಮಲತಾ ಭಾಷಣ ಮಾಡುವಾಗ ಮಂಡ್ಯದಲ್ಲಿ ಕೇಬಲ್ ಕಟ್ | ಕಾರಣ?

Lok Sabha Elections 2019 : ಸುಮಲತಾ ಭಾಷಣ ಮಾಡುವಾಗ ಮಂಡ್ಯದಲ್ಲಿ ಕೇಬಲ್ ಕಟ್ | ಕಾರಣ?

Lok Sabha Election 2019 : Sumalatha Ambareesh spoke about cable cut issue in Mandya during her election campaign. During Sumalatha speech, whole Mandya faced Cable problembr br ನಟಿ ಸುಮಲತಾ ಅಂಬರೀಶ್ ಇಂದು ಮಂಡ್ಯ ಲೋಕಸಭಾ ಕ್ಷೇತ್ರದ ಸ್ವಾತಂತ್ರ್ಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಮಂಡ್ಯದ ಸಿಲ್ವರ್ ಜುಬ್ಲಿ ಪಾರ್ಕ್ ನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಸುಮಲತಾ ಮಾತನಾಡಿದರು.


User: Filmibeat Kannada

Views: 691

Uploaded: 2019-03-20

Duration: 01:13