ಚೆನೈ ವಿರುದ್ಧ ದಾಖಲೆ ಬರೆಯಲು ರೆಡಿಯಾಗಿದ್ದಾರೆ ಕೊಹ್ಲಿ..!?

ಚೆನೈ ವಿರುದ್ಧ ದಾಖಲೆ ಬರೆಯಲು ರೆಡಿಯಾಗಿದ್ದಾರೆ ಕೊಹ್ಲಿ..!?

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಚೆನ್ನೈಯಲ್ಲಿ ಮಾರ್ಚ್ 23ರಂದು ನಡೆಯಲಿರುವ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವಿನೊಂದಿಗೆ ವೈಯಕ್ತಿಕ ದಾಖಲೆ ಬರೆಯುವ ಯೋಜನೆಯಲ್ಲಿದ್ದಾರೆ.br br Royal Challengers Bangalore (RCB) captain Virat Kohli is planning to set a personal record with a win over CSK in Chennai on March 23 in Chennai.


User: Oneindia Kannada

Views: 106

Uploaded: 2019-03-21

Duration: 01:23

Your Page Title