ದರ್ಶನ್ ಹೊಸ ಸಿನಿಮಾ ರಾಬರ್ಟ್ ಸೆಟ್ಟೇರಲು ಸಿದ್ದ | Filmibeat Kannada

ದರ್ಶನ್ ಹೊಸ ಸಿನಿಮಾ ರಾಬರ್ಟ್ ಸೆಟ್ಟೇರಲು ಸಿದ್ದ | Filmibeat Kannada

Challenging Star Darshan's 'Robert' kannada movie planning to release on 2020 march. The movie will be directed by Tharun Sudhir.br br ದರ್ಶನ್ ಮುಂದಿನ ಸಿನಿಮಾಗಳ ಲಿಸ್ಟ್ ದೊಡ್ಡದಿದೆ. ಈ ಸಿನಿಮಾಗಳ ಪೈಕಿ ಬಹಳ ನಿರೀಕ್ಷೆ ಹುಟ್ಟಿಸಿರುವ ಚಿತ್ರ ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್'. 'ರಾಬರ್ಟ್' ಈಗಾಗಲೇ ಪೋಸ್ಟರ್ ಮೂಲಕ ದರ್ಶನ್ ಅಭಿಮಾನಿಗಳ ಪ್ರೀತಿ ಪಡೆದುಕೊಂಡಿದೆ. ಹಂತ ಹಂತವಾಗಿ ಸಿನಿಮಾ ಸದ್ದು ಮಾಡಲು ಪ್ರಾರಂಭ ಮಾಡಿದೆ.


User: Filmibeat Kannada

Views: 466

Uploaded: 2019-03-21

Duration: 01:45