Lok Sabha Elections 2019 : ಮತ್ತೆ ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ಡಿ ಕುಮಾರಸ್ವಾಮಿ

Lok Sabha Elections 2019 : ಮತ್ತೆ ನಟ ದರ್ಶನ್ ವಿರುದ್ಧ ವಾಗ್ದಾಳಿ ನಡೆಸಿದ ಎಚ್ ಡಿ ಕುಮಾರಸ್ವಾಮಿ

Chief minister H D Kumaraswamy had questioned, who is D Boss? Challenging star Darshan had also reacted for H D Kumaraswamy statement. Now H D Kumaraswamy again lambasts Actor Darshanbr ಮಂಡ್ಯ ಚುನಾವಣೆ ಈಗ ವೈಯಕ್ತಿಕ ಟೀಕೆಗಳಿಂದ ಸದ್ದು ಮಾಡ್ತಿದೆ. ಪಕ್ಷೇತರ ಅಭ್ಯರ್ಥಿ ಪರ ನಿಂತಿರುವ ನಟ ದರ್ಶನ್ ಅವರ ವಿರುದ್ಧ ಸಿಎಂ ಎಚ್ ಡಿ ಕುಮಾರಸ್ವಾಮಿ ಸಿಡಿದೆದ್ದಿದ್ದಾರೆ. 'ನಾವು ಜೋಡೆತ್ತುಗಳು' ಎಂದು ಹೇಳಿದ್ದ ದರ್ಶನ್ ಹೇಳಿಕೆಗೆ ತಿರುಗೇಟು ನೀಡಿದ್ದ ಸಿಎಂ 'ಅದು ಜೋಡತ್ತುಗಳಲ್ಲ, ಕಳ್ಳೆತ್ತುಗಳು' ಎಂದಿದ್ದರು. 'ಚಾಲೆಂಜಿಂಗ್ ಸ್ಟಾರ್, ಡಿ ಬಾಸ್ ಯಾರದು? ಅದು ಸಿನಿಮಾಗೆ ಮಾತ್ರ, ಜನರಿಗೆ ಡಿ ಬಾಸ್ ಆಗೋಕೆ ಆಗಲ್ಲ. ರೈತರಿಗೆ ಡಿ ಬಾಸ್ ಆಗೋಕೆ ಆಗಲ್ಲ' ಎಂದು ಎಚ್ಡಿಕೆ ದರ್ಶನ್ ವಿರುದ್ಧ ಕಿಡಿಕಾರಿದ್ದರು. ಈ ಹೇಳಿಕೆ ನಂತರ ಸಿಎಂ ಕುಮಾರಸ್ವಾಮಿ ಮತ್ತೆ ದರ್ಶನ್ ವಿರುದ್ಧ ಗುಡುಗಿದ್ದಾರೆ.


User: Filmibeat Kannada

Views: 258

Uploaded: 2019-03-27

Duration: 02:13