ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಪುನೀತ್ ರಾಜ್ ಕುಮಾರ್ | ಇಲ್ಲಿದೆ ಸಿಹಿ ಸುದ್ದಿ | FILMIBEAT KANNADA

ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಪುನೀತ್ ರಾಜ್ ಕುಮಾರ್ | ಇಲ್ಲಿದೆ ಸಿಹಿ ಸುದ್ದಿ | FILMIBEAT KANNADA

Puneeth Rajkumar is back on small screen again. Kannada actor Puneeth Rajkumar back on with Kannadada Kotyadhipati season 4. Recently Puneeth has finished his stylish photo shoot for this programme.br br ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿ ಮತ್ತೆ ಬರ್ತಿದೆ. ಈಗಾಗಲೇ ಮೂರು ಆವೃತ್ತಿ ಮುಗಿಸಿರುವ ಗೇಮ್ ಶೋ ಈಗ ನಾಲ್ಕನೇ ಆವೃತ್ತಿಗೆ ಸಜ್ಜಾಗಿದೆ. ಮೊದಲೆರಡು ಆವೃತ್ತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶೋ ನಿರೂಪಣೆ ಮಾಡಿಕೊಟ್ಟಿದ್ದರು. ಕಳೆದ ಸೀಸನ್ ನಲ್ಲಿ ರಮೇಶ್ ಅರವಿಂದ್ ಆಂಕರಿಂಗ್ ಮಾಡಿದ್ದರು. ಈಗ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡೋದು ಬಹುತೇಕ ಖಚಿತವಾಗಿದೆ. ಈಗಾಗಲೇ ಕೋಟ್ಯಧಿಪತಿಗಾಗಿ ಅಪ್ಪು ಫೋಟೋಶೂಟ್ ಕೂಡ ಮಾಡಿಸಿದ್ದು, ಫೋಟೋ ಈಗ ವೈರಲ್ ಆಗಿದೆ.


User: Filmibeat Kannada

Views: 506

Uploaded: 2019-03-28

Duration: 01:56