ಮಾರ್ಚ್ 31ಕ್ಕೆ ಜೋಗಿ ಪ್ರೇಮ್ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ | FILMIBEAT KANNADA

ಮಾರ್ಚ್ 31ಕ್ಕೆ ಜೋಗಿ ಪ್ರೇಮ್ ಹೊಸ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದೆ | FILMIBEAT KANNADA

Kannada director Prem's new movie title will be launch on march 31st. Rakshitha Prem brother Abhishek will make his debut from this movie. Director jogi Prem new movie will be producing under Rakshita film factory banner.br br ದಿ ವಿಲನ್' ಸಿನಿಮಾದ ನಂತರ ಪ್ರೇಮ್ ತಮ್ಮ ನಿರ್ದೇಶನದ ಹೊಸ ಸಿನಿಮಾ ಶುರು ಮಾಡುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಅನ್ನು ಇದೇ ತಿಂಗಳು ಅನೌನ್ಸ್ ಮಾಡಲಿದ್ದಾರೆ. ಪ್ರೇಮ್ ಮುಂದಿನ ಸಿನಿಮಾ ಅವರ ಹೋಮ್ ಬ್ಯಾನರ್ ನಲ್ಲಿಯೇ ಮೂಡಿ ಬರುತ್ತಿದೆ. ತಮ್ಮ ನಿರ್ಮಾಣ ಸಂಸ್ಥೆ ಆದರೂ ಅದಕ್ಕೆ ಪ್ರೇಮ್ ಪಿಕ್ಚರ್ ಎನ್ನುವ ಹೆಸರು ಮಾತ್ರ ಇರುವುದಿಲ್ಲ. ಯಾಕೆಂದರೆ, ಪ್ರೇಮ್ ಪಿಕ್ಚರ್ ಬದಲು ರಕ್ಷಿತಾಸ್ ಫಿಲ್ಮ್ ಫ್ಯಾಕ್ಟರಿ ಹೆಸರಿನ ನಿರ್ಮಾಣ ಸಂಸ್ಥೆಯಲ್ಲಿ ಪ್ರೇಮ್ ಸಿನಿಮಾ ಮಾಡುತ್ತಿದ್ದಾರೆ.


User: Filmibeat Kannada

Views: 2

Uploaded: 2019-03-29

Duration: 02:06

Your Page Title