ಮಂಡ್ಯದ ಜನಕ್ಕೆ ಗೊತ್ತಿದೆ ನಾನು ಯಾರು ಅಂತ..! | Filmibeat Kannada

ಮಂಡ್ಯದ ಜನಕ್ಕೆ ಗೊತ್ತಿದೆ ನಾನು ಯಾರು ಅಂತ..! | Filmibeat Kannada

ಸುಮಲತಾ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ. ಹಿಂದೆ ರೈತ ಸಂಘದ ಪುಟ್ಟಣ್ಣಯ್ಯರ ವಿರುದ್ಧ ಇದೇ ತಂತ್ರ ಮಾಡಲಾಗಿತ್ತು. ಆದರೆ ಚುನಾವಣೆಯಲ್ಲಿ ಪುಟ್ಟಣ್ಣಯ್ಯ ಆರಾಮಾಗಿ ಗೆದ್ದು ಬಂದಿದ್ದರು. ಹಾಗಾಗಿ ಈ ತಂತ್ರಗಾರಿಕೆ ವರ್ಕೌಟ್ ಆಗಲ್ಲ ಎಂದು ಹೇಳಿದರು.br br Sumalatha slammed JDS on name politics in Dharmasthala.She said other contested against me of same name.But it will not work.


User: Filmibeat Kannada

Views: 109

Uploaded: 2019-04-01

Duration: 01:00

Your Page Title