Lok Sabha Elections 2019 : ಮುಗಿಯದ ನಿಖಿಲ್ ನಾಮಪತ್ರ ಗೊಂದಲ | Oneindia Kannada

Lok Sabha Elections 2019 : ಮುಗಿಯದ ನಿಖಿಲ್ ನಾಮಪತ್ರ ಗೊಂದಲ | Oneindia Kannada

ನಿಖಿಲ್ ಕುಮಾರಸ್ವಾಮಿ ನಾಮಪತ್ರ ಗೊಂದಲ ಪರಿಹಾರವಾಗುತ್ತಲೇ ಇಲ್ಲ, ಮೊದಲಿಗೆ ನಿಖಿಲ್ ಹಳೆಯ ಮಾದರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿತ್ತು, ಆ ನಂತರ ಅವಧಿ ಮುಗಿದಮೇಲೆ ನಾಮಪತ್ರ ಸಲ್ಲಿಸಿದ್ದಾರೆ ಎನ್ನಲಾಗಿತ್ತು, ಈಗ ಮತ್ತಪೊಂದು ಆರೋಪವು ನಿಖಿಲ್ ನಾಮಪತ್ರದ ಬಗ್ಗೆಯೇ ಮಾಡಲಾಗುತ್ತಿದೆ.br br Social worker BS Gowda wrote letter to sate EC to invalid Nikhil Kumaraswamy's nomination. He wrotes Nikhil given wrong details. Other Social worker TJ Abreham also requested EC to invalid his nomination.


User: Oneindia Kannada

Views: 171

Uploaded: 2019-04-02

Duration: 02:20

Your Page Title