Lok Sabha Elections 2019 : ಸುಮಲತಾ ಜಾತಿ ಕೆದಕುವ ಇವರು ಸೋನಿಯಾ ಗಾಂಧಿಗೆ ಈ ಪ್ರಶ್ನೆ ಕೇಳ್ತಾರಾ?

Lok Sabha Elections 2019 : ಸುಮಲತಾ ಜಾತಿ ಕೆದಕುವ ಇವರು ಸೋನಿಯಾ ಗಾಂಧಿಗೆ ಈ ಪ್ರಶ್ನೆ ಕೇಳ್ತಾರಾ?

ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೇರೆ ಯಾರೂ ಕಣಕ್ಕಿಳಿಯಬಾರದೇ? ಎದುರಾಳಿಗಳ ವಿರುದ್ದ ಟೀಕೆಟಿಪ್ಪಣಿ ಸಹಜ, ಆದರೆ ಪಕ್ಷದ ಹೆಸರಿನ ಮುಂದೆ ಜಾತ್ಯಾತೀತ ಎಂದು ಇಟ್ಟುಕೊಂಡು, ಜೆಡಿಎಸ್ ಮಾಡುತ್ತಿರುವುದು ಇದೇನು ರಾಜಕೀಯ?br br Mandya JDS sitting MP Shivarame Gowda pulled independent candidate Sumalatha caste. He said, though she is married Gowda, she is not Gowdthi.


User: Oneindia Kannada

Views: 1

Uploaded: 2019-04-02

Duration: 02:51

Your Page Title