ಬಹುದಿನಗಳ ಗೆಳೆಯನ ಏಳಿಗೆ ಕಂಡು ಖುಷಿ ಪಟ್ಟ ರಾಕಿಂಗ್ ಸ್ಟಾರ್ ಯಶ್..! |FILMIBEAT KANNADA

ಬಹುದಿನಗಳ ಗೆಳೆಯನ ಏಳಿಗೆ ಕಂಡು ಖುಷಿ ಪಟ್ಟ ರಾಕಿಂಗ್ ಸ್ಟಾರ್ ಯಶ್..! |FILMIBEAT KANNADA

ಸ್ಯಾಂಡಲ್ ವುಡ್ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ್ದ ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆಗುವ ಜೊತೆಗೆ ಸಾಕಷ್ಟು ಹೊಸ ಕಲಾವಿದರನ್ನ ಪರಿಚಯ ಮಾಡಿಕೊಡ್ತು. ಈ ಚಿತ್ರದಲ್ಲಿ ಅಭಿನಯಿಸಿದ ಪ್ರತಿಯೊಂದು ಪಾತ್ರಗಳು ಚಿತ್ರಪ್ರಿಯರ ಮನದಲ್ಲಿ ಹಾಗೆ ಉಳಿದುಕೊಂಡಿದೆ. ಆದ್ರೆ, ಈ ಎಲ್ಲಾ ಪಾತ್ರಗಳಲ್ಲಿ ಹೆಚ್ಚು ಕಾಡಿದ್ದು ಅಂದ್ರೆ ಖಳನಟ ಗರುಡ.br br 'KGF' Kannada movie villain Garuda (Ramchandra Raju) purchased new Fortuner car. Actor Yash congrats to villain Garuda for new car purchased.


User: Filmibeat Kannada

Views: 3

Uploaded: 2019-04-02

Duration: 02:20

Your Page Title