ಶ್ರೀ ಮುರಳಿ ಜೊತೆ ಅಬ್ಬರಿಸುತ್ತಲೇ ಬಂದ ಬುಲ್‍ಬುಲ್ | FILMIBEAT KANNADA

ಶ್ರೀ ಮುರಳಿ ಜೊತೆ ಅಬ್ಬರಿಸುತ್ತಲೇ ಬಂದ ಬುಲ್‍ಬುಲ್ | FILMIBEAT KANNADA

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚಿಗಷ್ಟೆ ಚಿತ್ರದ ಹೈ ವೋಲ್ಟೇಜ್ ಆಕ್ಷನ್ ದೃಶ್ಯ ಸೆರೆಡಿದ್ದ ಚಿತ್ರತಂಡ ಈಗ ಟೈಟಲ್ ಸಾಂಗ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.br br Actor Shrimurali starrer 'Bharate' kannada movie title song shooting is going on.


User: Filmibeat Kannada

Views: 66

Uploaded: 2019-04-04

Duration: 01:25