Lok Sabha Elections 2019 : ಸುಮಲತಾ ಗೆಲ್ಲೋಕೆ ಮಂಡ್ಯದಲ್ಲಿ ಇವರ ಬೆಂಬಲ ಬೇಕೇ ಬೇಕು |

Lok Sabha Elections 2019 : ಸುಮಲತಾ ಗೆಲ್ಲೋಕೆ ಮಂಡ್ಯದಲ್ಲಿ ಇವರ ಬೆಂಬಲ ಬೇಕೇ ಬೇಕು |

ಬೇರೆಡೆಯಲ್ಲಿ ನಡೆಯುತ್ತಿರುವ ಚುನಾವಣೆಗೆ ಹೋಲಿಸಿದರೆ ಮಂಡ್ಯದಲ್ಲಿ ಎಲ್ಲವೂ ವಿಭಿನ್ನ, ವಿಚಿತ್ರವಾಗಿದ್ದು ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ದೋಸ್ತಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿ ಪ್ರಚಾರ ಮಾಡುತ್ತಿದ್ದರೆ, ತಮ್ಮ ನಾಯಕರಿಗೆ ತಿರುಗಿ ಬಿದ್ದಿರುವ ಕಾಂಗ್ರೆಸ್ ಕಾರ್ಯಕರ್ತರು ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ಕಾಂಗ್ರೆಸ್ ಬಾವುಟ ಹಿಡಿದು ಪ್ರಚಾರ ನೀಡುತ್ತಿದ್ದಾರೆ. br br Community leaders are expressing disclosure support in Mandya.Some have supported Nikhil Kumaraswamy, some of Sumalata. Here's a detailed article on this.


User: Filmibeat Kannada

Views: 534

Uploaded: 2019-04-05

Duration: 02:12

Your Page Title