ಒಂದು ಬಾಲ್ 13 ರನ್ ಇದೇ RCB ಸೋಲಿಗೆ ಕಾರಣ..!

ಒಂದು ಬಾಲ್ 13 ರನ್ ಇದೇ RCB ಸೋಲಿಗೆ ಕಾರಣ..!

ರಾಯಲ್ ಚಾಲೆಂಜರ್ಸ್ ವಿರುದ್ಧ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿಗೆ ಕಾರಣರಾದರು. ಪಂದ್ಯದ ಬಳಿಕ ಮಾತನಾಡಿರುವ ರಸೆಲ್ ನನಗೆ ಸಾಕಾಗುವಷ್ಟು ದೊಡ್ಡದಾದ ಮೈದಾನ ಯಾವುದು ಇಲ್ಲ ಎಂದೆನಿಸುತ್ತದೆ ಎಂದು ತಿಳಿಸಿದ್ದಾರೆ.br br Andre Russell, the Kolkata Knight Riders' batting against Royal Challengers, led the team to victory. Speaking after the match, Russell said that there was no place for me to be enough.


User: Oneindia Kannada

Views: 818

Uploaded: 2019-04-06

Duration: 01:31

Your Page Title