ಎಚ್ ಡಿ ಕುಮಾರಸ್ವಾಮಿಗೆ ಸವಾಲೆಸೆದ ಬಿ ಎಸ್ ಯಡಿಯೂರಪ್ಪ | ಲೋಕಸಭಾ ಚುನಾವಣೆ 2019

By : Oneindia Kannada

Published On: 2019-04-08

620 Views

02:02

BJP state President BS Yeddyurappa challenged Chief Minister HD Kumaraswamy to open the cases against him before May 23 election result.

ತಾಕತ್ತು ಇದ್ದರೆ ನನ್ನ ಮೇಲಿನ ಪ್ರಕರಣಗಳನ್ನು ಓಪನ್ ಮಾಡಿಸಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ್ದಾರೆ.

Trending Videos - 6 June, 2024

RELATED VIDEOS

Recent Search - June 6, 2024