ಜೆಡಿಎಸ್ ವಿರುದ್ಧ ಆರೋಪಿಸಿದ ಸುಮಲತಾ ಅಂಬರೀಶ್ | Lok Sabha Elections 2019 | FILMIBEAT KANNADA

ಜೆಡಿಎಸ್ ವಿರುದ್ಧ ಆರೋಪಿಸಿದ ಸುಮಲತಾ ಅಂಬರೀಶ್ | Lok Sabha Elections 2019 | FILMIBEAT KANNADA

ಜೆಡಿಎಸ್‌ನವರು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಕುಟುಂಬವನ್ನು ಕೆಟ್ಟದಾಗಿ ಬಿಂಬಿಸಲು ಸಂಚು ರೂಪಿಸಲಾಗಿದೆ ಎಂದು ಮಂಡ್ಯ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಆರೋಪಿಸಿದ್ದಾರೆ.br br Lok Sabha elections 2019: Mandya Independent candidate Sumalatha Ambareesh accused JDS that it making conspiracy to bring bad image to her by morphing her photographs.


User: Filmibeat Kannada

Views: 148

Uploaded: 2019-04-09

Duration: 01:31

Your Page Title