Lok Sabha Elections 2019 : ಜೋಡೆತ್ತು ಟೈಟಲ್‍ಗಾಗಿ ಕಾದಾಟ | FILMIBEAT KANNADA

Lok Sabha Elections 2019 : ಜೋಡೆತ್ತು ಟೈಟಲ್‍ಗಾಗಿ ಕಾದಾಟ | FILMIBEAT KANNADA

ಅದೊಂದು ಕಾಲವಿತ್ತು. ದರ್ಶನ್ ಮತ್ತು ಯಶ್ ಒಬ್ಬರನ್ನ ಕಂಡ್ರೆ ಮತ್ತೊಬ್ಬರಿಗೆ ಆಗಲ್ಲ. ಇವರಿಬ್ಬರು ಇಂಡಸ್ಟ್ರಿಯಲ್ಲಿ ಹಾವು-ಮುಂಗುಸಿ ಇದ್ದಂತೆ. ಪರಸ್ಪರ ಇಬ್ಬರು ಕೌಂಟರ್ ಡೈಲಾಗ್ ಗಳ ಮೂಲಕ ಕಿತ್ತಾಡುತ್ತಿದ್ದರು ಎಂಬ ವಿಷ್ಯಗಳನ್ನಿಟ್ಟು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಜಗಳವಾಡ್ತಿದ್ದರು.br br br If i get good director definitely i will act with rocking star yash said challenging star darshan.


User: Filmibeat Kannada

Views: 671

Uploaded: 2019-04-09

Duration: 02:15