Lok Sabha elections 2019 : ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಅರಳುತ್ತಾ?

Lok Sabha elections 2019 : ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಅರಳುತ್ತಾ?

KPCC president Dinesh Gundu Rao announced that Former minister Kimmane Rathnakar lok sabha election in charge for Shivamogga seat. B.Y.Raghavendra BJP candidate and Madhu Bangarappa JD(S)-Congress candidate.br ಶಿವಮೊಗ್ಗ ಜಿಲ್ಲಾ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದ ಸುದ್ದಿಯೊಂದು ಠುಸ್ ಆಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟಕ್ಕೆ ಈ ಸುದ್ದಿ ಬೇಜಾರು ಉಂಟು ಮಾಡಿರಬಹುದು. ಆದರೆ, ಬಿಜೆಪಿ ಪಾಳಯದಲ್ಲಿ ನಗು ಮೂಡಿಸಿದೆ.


User: Oneindia Kannada

Views: 135

Uploaded: 2019-04-13

Duration: 02:39

Your Page Title