ನೀವು ಸ್ಟಾರ್ ಸರ್, ಚೆನ್ನಾಗಿರಬೇಕು ಎಂದ ದರ್ಶನ್

ನೀವು ಸ್ಟಾರ್ ಸರ್, ಚೆನ್ನಾಗಿರಬೇಕು ಎಂದ ದರ್ಶನ್

ಮಂಡ್ಯದಲ್ಲಿ ಪ್ರಚಾರ ಮಾಡುತ್ತಿರುವ ನಟ ದರ್ಶನ್, ಇಂದು ಶ್ರೀರಂಗಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮತಯಾಚನೆ ಮಾಡಿದರು. ಇದೇ ವೇಳೆ ಹಿರಿಯ ನಟ, ತಿಥಿ ಖ್ಯಾತಿಯ ಗಡ್ಡಪ್ಪ ಅವರ ಊರಿಗೆ ಭೇಟಿ ನೀಡಿದ ದರ್ಶನ್, ಅವರ ಯೋಗಕ್ಷೇಮ ವಿಚಾರಿಸಿದರು.br Kannada actor darshan has meet thithi fame actor gaddappa while he is campaigning in Mandya.


User: Oneindia Kannada

Views: 225

Uploaded: 2019-04-13

Duration: 01:46

Your Page Title