ಸುಳ್ಳು ಹೇಳಿ ತಗಲಾಕೊಂಡ್ತಾ ಸಿ ಎಂ..?

ಸುಳ್ಳು ಹೇಳಿ ತಗಲಾಕೊಂಡ್ತಾ ಸಿ ಎಂ..?

ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರದ ರವಾನೆ ವಿಷಯ ರಾಜಕೀಯವಾಗಿ ಭಾರಿ ಎಳೆದಾಡಲಾಗುತ್ತಿತ್ತು. ಪ್ರಚಾರದ ವೇಳೆ 'ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರವನ್ನು ಮಂಡ್ಯಗೆ ಕರೆತರಲು ಹೇಳಿದ್ದು ನಾನೆ' ಎಂದು ಸಿ ಎಂ ಕುಮಾರಸ್ವಾಮಿ ಹೇಳುವ ಮೂಲಕ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.br Actor abhishek told kannada actor rebel star ambareesh body was shiftng to mandya. c m kumaraswamy said ambareesh death day.


User: Filmibeat Kannada

Views: 518

Uploaded: 2019-04-18

Duration: 01:20

Your Page Title