Lok Sabha Elections 2019: ರೈತರ ಸಾಲ ಮನ್ನಾ ಮಾಡಿದ ಮೊದಲ ಪಕ್ಷ ಕಾಂಗ್ರೆಸ್ ಪಕ್ಷ ಎಂದ ಎಚ್ ಕೆ ಪಾಟೀಲ್

Lok Sabha Elections 2019: ರೈತರ ಸಾಲ ಮನ್ನಾ ಮಾಡಿದ ಮೊದಲ ಪಕ್ಷ ಕಾಂಗ್ರೆಸ್ ಪಕ್ಷ ಎಂದ ಎಚ್ ಕೆ ಪಾಟೀಲ್

KPPC campaign committee chairman while campaigning for Haveri candidate D.R Patil said Congress party in the world to waive off Farmers loan and Anna Bhagya scheme is helping poor and needy of the society. br br ದೇಶದ ಬೆನ್ನೆಲುಬು ರೈತರನ್ನು ಋಣಮುಕ್ತಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಸಾಲದ ಸುಳಿಯಲ್ಲಿದ್ದ ರೈತರ ಸಾಲ ಮನ್ನಾದಂಥ ಯೋಜನೆಗಳನ್ನು ಹಮ್ಮಿಕೊಂಡು ರೈತರು ನೆಮ್ಮದಿಂದ ಜೀವನ ಕಳೆಯುವಂತೆ ಮಾಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಹೆಚ್ ಕೆ ಪಾಟೀಲ್ ಹೇಳಿದ್ದಾರೆ.


User: Oneindia Kannada

Views: 158

Uploaded: 2019-04-19

Duration: 02:42

Your Page Title